BBK11: ಹೊಸ ಸೀಸನ್, ದೊಡ್ಮನೆ ಪ್ರವೇಶಿಸಿದ 17 ಕಂಟೆಸ್ಟೆಂಟ್ಸ್- ಯಾರಿಗೆ ಸ್ವರ್ಗ, ನರಕ? ಇಲ್ಲಿದೆ ಡೀಟೈಲ್ಸ್!

ಬಿಗ್ ಬಾಸ್ ಸೀಸನ್ 11ರಲ್ಲಿ ಎಲ್ಲವೂ ಸ್ಪೆಷಲ್. ಅದೆಷ್ಟು ಸ್ಪೆಷಲ್ ಅಂದ್ರೆ ಮನೆಗೆ ಎಂಟ್ರಿ ಕೊಡುತ್ತಿರುವ ಸ್ಪರ್ಧಿಗಳು ಫುಲ್ ಶಾಕ್ ಆಗುತ್ತಿದ್ದಾರೆ. ಅಲ್ಲದೇ ನಿನ್ನೆ 17 ಮಂದಿ ಕಂಟಸ್ಟಂಟ್ ಗಳು ದೊಡ್ಮನೆ ಹೋಗಿದ್ದಾರೆ. ಈ ಬಾರಿ ಸ್ವರ್ಗ-ನರಕ ಕಾನ್ಸೆಪ್ಟ್​ನಲ್ಲಿ ಮೂಡಿ ಬಂದಿದೆ. ಭವ್ಯಾ ಗೌಡ’ ಅವರು ‘ಬಿಗ್ ಬಾಸ್’ ಮನೆಗೆ ಕಾಲಿಟ್ಟಿದ್ದಾರೆ. ಅವರು ದೊಡ್ಮನೆಯಲ್ಲಿ ಸ್ವರ್ಗದ ಬಾಗಿಲು ತೆಗೆದಿದ್ದಾರೆ. ಮಹಿಳಾ PSI ಮೇಲೆ ಹಲ್ಲೆ: ಕಾನ್‌ಸ್ಟೇಬಲ್‌ ಸಸ್ಪೆಂಡ್! ಯಮುನಾ ಶ್ರೀನಿಧಿ ಅವರು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ … Continue reading BBK11: ಹೊಸ ಸೀಸನ್, ದೊಡ್ಮನೆ ಪ್ರವೇಶಿಸಿದ 17 ಕಂಟೆಸ್ಟೆಂಟ್ಸ್- ಯಾರಿಗೆ ಸ್ವರ್ಗ, ನರಕ? ಇಲ್ಲಿದೆ ಡೀಟೈಲ್ಸ್!