KR Pura: ಜನಪ್ರಿಯ  ಅಸೋಸಿಯೇಷನ್  ಟ್ರಸ್ಟ್ ವತಿಯಿಂದ 16ನೇ ವರ್ಷದ ದುರ್ಗಾ ದೇವಿಯ ಉತ್ಸವ!

ಕೆ.ಆರ್.ಪುರ: ಜನಪ್ರಿಯ  ಅಸೋಸಿಯೇಷನ್  ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೆ.ಆರ್.ಪುರ ಕ್ಷೇತ್ರದ  ವಿಜಿನಾಪುರ ದಲ್ಲಿ ಏರ್ಪಡಿಸಿದ್ದ 16ನೇ ವರ್ಷದ ದುರ್ಗಾ ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾದ ಬೈರತಿ ಬಸವರಾಜ್ ಅವರು ಪೂಜೆ ಸಲ್ಲಿಸಿದರು. Karnataka Rain: ಕರ್ನಾಟಕದ 16 ಜಿಲ್ಲೆಗಳಲ್ಲಿ ಅ.15ರವರೆಗೆ ಭಾರೀ ಮಳೆ ಸಾಧ್ಯತೆ! ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ ಸಚಿವ ಬೈರತಿ ಬಸವರಾಜ್ ಅವರು ದಸರಾ ಹಬ್ಬದ ಅಂಗವಾಗಿ ದುರ್ಗ ಮಾತೆಯ ಪೂಜೆಯನ್ನು ಕ್ಷೇತ್ರದ ಹಲವೆಡೆ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು. … Continue reading KR Pura: ಜನಪ್ರಿಯ  ಅಸೋಸಿಯೇಷನ್  ಟ್ರಸ್ಟ್ ವತಿಯಿಂದ 16ನೇ ವರ್ಷದ ದುರ್ಗಾ ದೇವಿಯ ಉತ್ಸವ!