Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ.. 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!
ಜನವರಿ ತಿಂಗಳ ರಜಾಪಟ್ಟಿಯನ್ನು ಆರ್ ಬಿಐ ಬಿಡುಗಡೆ ಮಾಡಿದೆ. ಗಣರಾಜ್ಯೋತ್ಸವ ಸೇರಿದಂತೆ ಹೊಸ ವರ್ಷದ (2024ನೇ ಸಾಲಿನ) ಮೊದಲ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 16 ದಿನಗಳ ಕಾಲ ರಜೆಯಿದೆ. 2024ನೇ ಸಾಲಿನ ಹಣಕಾಸು ಯೋಜನೆಗಳನ್ನು ಕೆಲವರು ಈಗಾಗಲೇ ರೂಪಿಸಿರುತ್ತಾರೆ. ಹೀಗಾಗಿ ವರ್ಷದ ಮೊದಲ ತಿಂಗಳು ಬ್ಯಾಂಕ್ ಸಂಬಂಧಿ ಕೆಲಸಗಳು ಇರುತ್ತವೆ. ಉದಾಹರಣೆಗೆ 2024ನೇ ಸಾಲಿನಲ್ಲಿ ಮನೆ, ಕಾರು ಖರೀದಿಗೆ ಪ್ಲ್ಯಾನ್ ಮಾಡಿದ್ದರೆ, ಬ್ಯಾಂಕ್ ಸಾಲ ಪಡೆಯುವ ಸಂಬಂಧ ಜನವರಿ ತಿಂಗಳಲ್ಲಿ ಬ್ಯಾಂಕಿಗೆ ಭೇಟಿ ನೀಡಬೇಕಾಗಬಹುದು. ಹೀಗಾಗಿ ಜನವರಿ … Continue reading Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ.. 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!
Copy and paste this URL into your WordPress site to embed
Copy and paste this code into your site to embed