ಮಾ.2ರಿಂದ ಪಾರಂಪರಿಕ ವೈದ್ಯ ಸಮ್ಮೇಳನದಲ್ಲಿ 1,500 ನಾಟಿ ವೈದ್ಯರು ಭಾಗಿ– ಸಚಿವ ಖಂಡ್ರೆ

ಬೀದರ್‌ : ಮಾ.2ರಿಂದ 4ರ ವರೆಗೆ ಬೀದರ ನಗರದಲ್ಲಿ 15ನೇ ರಾಜ್ಯಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ ನಡೆಯಲಿದ್ದು, 1,500ಕ್ಕೂ ಹೆಚ್ಚು ನಾಟಿ ವೈದ್ಯರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ  ಖಂಡ್ರೆ ಮಾಹಿತಿ ನೀಡಿದರು.   ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ದಿನಗಳಲ್ಲಿ ಒಟ್ಟು ಹನ್ನೊಂದು ಗೋಷ್ಠಿಗಳು ಜರುಗಲಿವೆ. ನಾಟಿ ವೈದ್ಯರು, ತಜ್ಞರು, ಸಂಶೋಧಕರು ಭಾಗವಹಿಸಿ ವಿಷಯ ಮಂಡಿಸುವರು. ನಾಟಿ ವೈದ್ಯ ಪದ್ಧತಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆಯಾದ ನಂತರ ಜೀವವೈವಿಧ್ಯ ಮಂಡಳಿಗೆ … Continue reading ಮಾ.2ರಿಂದ ಪಾರಂಪರಿಕ ವೈದ್ಯ ಸಮ್ಮೇಳನದಲ್ಲಿ 1,500 ನಾಟಿ ವೈದ್ಯರು ಭಾಗಿ– ಸಚಿವ ಖಂಡ್ರೆ