15 ಸಾವಿರ ಲಂಚಕ್ಕೆ ಬೇಡಿಕೆ: “ಲೋಕಾ” ಬಲೆಗೆ ಬಿದ್ದ PDO!

ನೆಲಮಂಗಲ: ಜಮೀನಿನ ಖಾತೆ ವಿಚಾರದಲ್ಲಿ ಹಣಕ್ಕೆ ಬೇಡಿಕೆ ಇಟ್ಟ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೋಕಾ ಬಲೆಗೆ ಬಿದ್ದಿರುವ ಘಟನೆ ಜರುಗಿದೆ. ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸಕ್ಕೆ ಯುವಕ ಬಲಿ ನೆಲಮಂಗಲ ತಾಲೂಕಿನ ಟಿ.ಬೇಗೂರು ಪಿಡಿಓ ಶೋಭಾರಾಣಿ ಲೋಕಾ ಬಲೆಗೆ ಬಿದ್ದ ಅಧಿಕಾರಿ. ಜಮೀನಿನ ಖಾತೆ ವಿಚಾರದಲ್ಲಿ 15 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ದೂರು ಆಧರಿಸಿ ಟ್ರ್ಯಾಪ್ ಮಾಡಿ ಲೋಕಾ ಟೀಮ್, ರೆಡ್ ಹ್ಯಾಂಡ್ ಆಗಿ ಭ್ರಷ್ಟ ಅಧಿಕಾರಿಯನ್ನು ಅರೆಸ್ಟ್ ಮಾಡಿದ್ದಾರೆ. ಬ್ರೋಕರ್ ಮೂಲಕ 15 ಸಾವಿರ … Continue reading 15 ಸಾವಿರ ಲಂಚಕ್ಕೆ ಬೇಡಿಕೆ: “ಲೋಕಾ” ಬಲೆಗೆ ಬಿದ್ದ PDO!