14 ಗಂಟೆಗಳ ಕೆಲಸದ ಅವಧಿ ಹೆಚ್ಚಳ: ನಾಳೆ IT ಉದ್ಯೋಗಿಗಳಿಂದ ಬೃಹತ್‌ ಪ್ರತಿಭಟನೆ!

ಬೆಂಗಳೂರು: 14 ಗಂಟೆಗಳ ಕೆಲಸದ ಅವಧಿ ಹೆಚ್ಚಳ ಪ್ರಸ್ತಾಪವನ್ನು ಕೈಬಿಡುವಂತೆ ಒತ್ತಾಯಿಸಿ ಐಟಿ ಉದ್ಯೋಗಿಗಳು ಆ.3 ರಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಸರ್ಕಾರ 14 ಗಂಟೆಗಳ ಕೆಲಸದ ಅವಧಿ ನಿಗದಿ ಪಡಿಸಿರುವುದಕ್ಕೆ ಐಟಿ ಉದ್ಯೋಗಿಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಕೆಲಸದ ಅವಧಿ ಹೆಚ್ಚಳದ ಪ್ರಸ್ತಾವನೆ ಕೈ ಬಿಡುವಂತೆ ಒತ್ತಾಯಿಸಿ, ಐಟಿ ಉದ್ಯೋಗಿಗಳು ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್​ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ನಟ ರಕ್ಷಿತ್ ಶೆಟ್ಟಿಗೆ ನೋಟಿಸ್ : ವಿಚಾರಣೆಗೆ ಪೊಲೀಸ್‌ ಠಾಣೆಗೆ ಶೆಟ್ರ … Continue reading 14 ಗಂಟೆಗಳ ಕೆಲಸದ ಅವಧಿ ಹೆಚ್ಚಳ: ನಾಳೆ IT ಉದ್ಯೋಗಿಗಳಿಂದ ಬೃಹತ್‌ ಪ್ರತಿಭಟನೆ!