14 ಗಂಟೆಗಳ ಕೆಲಸ: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ IT ಉದ್ಯೋಗಿಗಳು, ಆಗಸ್ಟ್ 3 ಪ್ರೊಟೆಸ್ಟ್!
ಬೆಂಗಳೂರು:- 14 ಗಂಟೆಗಳ ಕೆಲಸ ಮಾಡಬೇಕೆನ್ನುವ ರಾಜ್ಯ ಸರ್ಕಾರದ ವಿರುದ್ಧ IT ಉದ್ಯೋಗಿಗಳು ಸಿಡಿದೆದ್ದಿದ್ದು, ಆಗಸ್ಟ್ 3 ಪ್ರೊಟೆಸ್ಟ್ ನಡೆಸಲು ನಿರ್ಧರಿಸಿದ್ದಾರೆ. ಸಾಮೂಹಿಕ ಗುಂಡಿನ ದಾಳಿಗೆ ಓರ್ವ ಬಲಿ, 6 ಮಂದಿಗೆ ಗಂಭೀರ ಗಾಯ! 14 ಗಂಟೆ ಕೆಲಸದ ಅವಧಿ ವಿಸ್ತರಿಸುವ ಪ್ರಸ್ತಾವಕ್ಕೆ ಸಿಡಿದೆದ್ದಿದ್ದ ಸಾಫ್ಟ್‌ವೇರ್ ಉದ್ಯೋಗಿಗಳು ಮೊನ್ನೆ ಮಡಿವಾಳ, ಬಿಟಿಎಂ ಲೇಔಟ್‌ನಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರ ನಿರ್ಧಾರ ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ನಂತರ ಈ ಕುರಿತು ಇಮೇಲ್ ಚಳುವಳಿ ಆರಂಭಿಸಿದ್ದರು. ಈ ಬಗ್ಗೆ ಕರ್ನಾಟಕ ರಾಜ್ಯ … Continue reading 14 ಗಂಟೆಗಳ ಕೆಲಸ: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ IT ಉದ್ಯೋಗಿಗಳು, ಆಗಸ್ಟ್ 3 ಪ್ರೊಟೆಸ್ಟ್!
Copy and paste this URL into your WordPress site to embed
Copy and paste this code into your site to embed