Dinesh Gundurao: 108 ಸಿಬ್ಬಂದಿಗಳಿಗೆ ಹೆಚ್ಚುವರಿ ವೇತನ ನೀಡಲು ಸಾಧ್ಯವಿಲ್ಲ – ಆರೋಗ್ಯ ಸಚಿವರ ಸ್ಪಷ್ಟನೆ…!

ಬೆಂಗಳೂರು:- 108 ಸಿಬ್ಬಂದಿಗಳಿಗೆ ಹೆಚ್ಚುವರಿ ವೇತನ ನೀಡಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ಬಾಗಲಕೋಟೆ: ಚುನಾಯಿತ ಸಿಬ್ಬಂದಿಗಳಿಗೆ ಹೊಟ್ಟೆ ತುಂಬ ಊಟ ಪಡಿಸಿದ ತಾಯಂದಿರು..! 108 ಸಿಬ್ಬಂದಿ ಮುಷ್ಕರದ ವಿಚಾರವಾಗಿ ಟ್ವೀಟ್ ಮಾಡಿರುವ ಸಚಿವರು, ಸಿಬ್ಬಂದಿಗೆ ಕನಿಷ್ಠ ವೇತನದನ್ವಯ 35 ಸಾವಿರಕ್ಕೂ ಹೆಚ್ವು ವೇತನ ಸಿಗುತ್ತಿದೆ. ಆದರೆ ಕನಿಷ್ಟ ವೇತನದ ಮೇಲೆ 45% ಹೆಚ್ಚುವರಿ ವೇತನ ಅನುಷ್ಠಾನಕ್ಕೆ ಸಿಬ್ಬಂದಿ ಬೇಡಿಕೆ ಇಟ್ಟಿದ್ದು. ನೀತಿ ಸಂಹಿತೆ ಹಿನ್ನೆಲೆ ನಿಯಮಬಾಹಿರವಾಗಿ ಬೇಡಿಕೆ ಪೂರೈಸಲು ಸಾಧ್ಯವಿಲ್ಲ. … Continue reading Dinesh Gundurao: 108 ಸಿಬ್ಬಂದಿಗಳಿಗೆ ಹೆಚ್ಚುವರಿ ವೇತನ ನೀಡಲು ಸಾಧ್ಯವಿಲ್ಲ – ಆರೋಗ್ಯ ಸಚಿವರ ಸ್ಪಷ್ಟನೆ…!