1005 FIR, 284 ಅಸ್ವಾಭಾವಿಕ ಸಾವು: 1 ವರ್ಷದಲ್ಲೇ ಬೆಂಗಳೂರಿನ ಈ ಠಾಣೆಯಲ್ಲಿ ಅತಿ ಹೆಚ್ಚು ಕೇಸ್ ದಾಖಲು!
ಬೆಂಗಳೂರು:- ಇದು ಇಡೀ ಕರ್ನಾಟಕದ ಜನತೆಗೆ ಬಹಳ ಕಳವಳಕಾರಿ ಸಂಗತಿ. ಕೇವಲ ಒಂದು ವರ್ಷದಲ್ಲಿ ನೆಲಮಂಗಲ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನೂ ಈ ವರ್ಷ ಮುಗಿಯಲು ಒಂದು ತಿಂಗಳು ಬಾಕಿ ಇರುವಾಗಲೇ ಅಸ್ವಾಭಾವಿಕ ಸಾವು ಸೇರಿದಂತೆ ಒಟ್ಟು 1289 ಪ್ರಕರಣಗಳ ದಾಖಲಾಗಿವೆ. ಈ ಮೂಲಕ ರ್ನಾಟಕದಲ್ಲೇ ಈ ಠಾಣೆ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಫ್ಯಾನ್ಸ್ ಗೆ ಗುಡ್ ನ್ಯೂಸ್: ರಜತ್ ಪಾಟಿದರ್ ಭರ್ಜರಿ ಬ್ಯಾಟಿಂಗ್! 1289 ಪ್ರಕರಣಗಳ … Continue reading 1005 FIR, 284 ಅಸ್ವಾಭಾವಿಕ ಸಾವು: 1 ವರ್ಷದಲ್ಲೇ ಬೆಂಗಳೂರಿನ ಈ ಠಾಣೆಯಲ್ಲಿ ಅತಿ ಹೆಚ್ಚು ಕೇಸ್ ದಾಖಲು!
Copy and paste this URL into your WordPress site to embed
Copy and paste this code into your site to embed