ಕಲಘಟಗಿ: ಮಂಗ್ಯಾನ ಹಳ್ಳ ಸೇತುವೆಗೆ 10 ಕೋಟಿ ರೂ. ಮಂಜೂರಾತಿಗೆ ಆಗ್ರಹ!

ಧಾರವಾಡ:- ತಾಲೂಕಿನ ಸಂಗಮೇಶ್ವರ ಹಾಗೂ ಸೂಳಿಕಟ್ಟಿ ಗ್ರಾಮದಿಂದ ಪ್ರತಿನಿತ್ಯ ಎಂಟು ಹಳ್ಳಿಗಳ ಜನರು ಹಾಗೂ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಗ್ರಾಮದ ವಿದ್ಯಾರ್ಥಿಗಳು ಯುವಕರು ಕಿರಿದಾದ ಸೇತುವೆ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿರುವುದಿಲ್ಲ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣ: ಗೋಪಾಲ್ ಜೋಶಿ ಅರೆಸ್ಟ್! ಮಳೆಗಾಲದ ಸಂದರ್ಭದಲ್ಲಿ ಸಾಕಷ್ಟು ನೀರು ರಭಸವಾಗಿ ಹರಿಯುವುದರಿಂದ ಸೇತುವೆ ಸಂಪೂರ್ಣ ಮುಳುಗಡೆ ಆಗಿರುತ್ತದೆ. ಈ ಗ್ರಾಮಗಳಿಗೆ ಮುಖ್ಯ ಸಂಪರ್ಕ ರಸ್ತೆ ಆಗಿರುವುದರಿಂದ ಬ್ರಿಜ್ ಕಮ್ ಬಂದರ್ ಸೇತುವೆ ನಿರ್ಮಾಣ ಮಾಡಿ ಸುತ್ತಮುತ್ತಲಿನ … Continue reading ಕಲಘಟಗಿ: ಮಂಗ್ಯಾನ ಹಳ್ಳ ಸೇತುವೆಗೆ 10 ಕೋಟಿ ರೂ. ಮಂಜೂರಾತಿಗೆ ಆಗ್ರಹ!