10 ಸೇತುವೆಗಳು ಕುಸಿತ: ಬಿಹಾರದಲ್ಲಿ 16 ಎಂಜಿನಿಯರ್​​ಗಳು ಸಸ್ಪೆಂಡ್!

ಬಿಹಾರ:– ಬಿಹಾರದಲ್ಲಿ 10 ಸೇತುವೆಗಳು ಕುಸಿತವಾಗಿದ್ದು, 16 ಎಂಜಿನಿಯರ್​​ಗಳನ್ನು ಅಮಾನತು ಮಾಡಲಾಗಿದೆ. Breaking News: ಶಿವಸೇನೆ ಮುಖಂಡನ ಮೇಲೆ ಹಾಡಹಗಲೇ ಡೆಡ್ಲಿ ಅಟ್ಯಾಕ್..! ಈ ಬಗ್ಗೆ ಮಾತನಾಡಿದ ಬಿಹಾರ ಅಭಿವೃದ್ಧಿ ಕಾರ್ಯದರ್ಶಿ ಚೈತನ್ಯ ಪ್ರಸಾದ್, ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಸೇತುವೆ ನಿರ್ಮಾಣದ ಹೊಣೆ ಹೊತ್ತಿರುವ ಗುತ್ತಿಗೆದಾರರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ರಾಜ್ಯದಲ್ಲಿ 10ನೇ ಸೇತುವೆ ಕುಸಿದಿದ್ದು ಗುರುವಾರ ಸರನ್ ಜಿಲ್ಲೆಯಿಂದ ವರದಿಯಾಗಿದೆ. ಇದು 24 ಗಂಟೆಗಳ ಅವಧಿಯಲ್ಲಿ ಸರನ್ ಜಿಲ್ಲೆಯಲ್ಲಿ ಕುಸಿದ … Continue reading 10 ಸೇತುವೆಗಳು ಕುಸಿತ: ಬಿಹಾರದಲ್ಲಿ 16 ಎಂಜಿನಿಯರ್​​ಗಳು ಸಸ್ಪೆಂಡ್!