10 ಎಕರೆ ಜಮೀನು: ಕೃಷಿ ನಿಲ್ಲಿಸಲು ಹೊರಟಿದ್ದ ವ್ಯಕ್ತಿ ಈಗ ಮಾದರಿ ರೈತ!

ಧಾರವಾಡ, : ರೈತ ಗಂಗಪ್ಪ ಕಾಲವಾಡ ಬಳಿ 10 ಎಕರೆ ಜಮೀನು ಇದೆ. ಆದರೆ ಅಕಾಲಿಕ ಮಳೆ, ಪ್ರವಾಹ ಮತ್ತು ಬರ ಪರಿಸ್ಥಿತಿಯಿಂದ ಕೃಷಿ ಕಾಯಕ ನಿಂತು ಹೋಗುವ ಸ್ಥಿತಿಗೆ ಬಂದಿತ್ತು. ಆದರೆ ಈಗ ಅವರು ಮಾದರಿ ರೈತರಾಗಿ ಬದಲಾಗಿದ್ದಾರೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯನ್ನು ಬಳಕೆ ಮಾಡಿಕೊಂಡು ಯಶಸ್ಸುಗಳಿಸಿದ್ದಾರೆ. ಬೆಂಗಳೂರು: ಜೂಜಿಗಾಗಿ ಕಳ್ಳತನಕ್ಕೆ ಇಳಿದವನ ಹೆಡೆಮುರಿ ಕಟ್ಟಿದ ಪೊಲೀಸ್! ಶಾಸಕ ಎನ್. ಎಚ್. ಕೋನರಡ್ಡಿ ಹಾಗೂ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು, ಅಧಿಕಾರಿಗಳು ಕುರಿ ಸಾಕಾಣಿಕೆಯಲ್ಲಿ … Continue reading 10 ಎಕರೆ ಜಮೀನು: ಕೃಷಿ ನಿಲ್ಲಿಸಲು ಹೊರಟಿದ್ದ ವ್ಯಕ್ತಿ ಈಗ ಮಾದರಿ ರೈತ!