KMF ನಿಂದ 1 ಕೋಟಿ ಲೀ. ಹಾಲಿನ ಸಂಗ್ರಹ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು: KMF ನಿಂದ ಒಂದು ಕೋಟಿ ಲೀಟರ್ ಹಾಲಿನ ಸಂಗ್ರಹ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ನಡೆಸಲಾಯಿತು. ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,   ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಇದೇ ಸಮಯಲ್ಲಿ 90 ಲಕ್ಷ ಲೀಟರ್ ಇತ್ತು.ಈಗ ಒಂದು ದಿನಕ್ಕೆ 1 ಕೋಟಿ ಲೀಟರ್ ಹಾಲನ್ನ ತಲುಪಿದ್ದೇವೆ ಬಹುಶಃ ಇದೊಂದು ಮೈಲಿಗಲ್ಲು ನಾನು ಸ್ವಲ್ಪ ದಿವಸ ಪಶುಸಂಗೋಪನೆ ಸಚಿವನಾಗಿದ್ದೆ ಹಿಂದೆ ಆಗ ಮಿಲ್ಕ್ ಯೂನಿಯನ್ ಮತ್ತು ಡೈರಿ ಸಪರೇಟ್ ಆಗಿತ್ತು‌ … Continue reading KMF ನಿಂದ 1 ಕೋಟಿ ಲೀ. ಹಾಲಿನ ಸಂಗ್ರಹ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?