ಕಾರ್ಮಿಕರ ಮನೆ ನಿರ್ಮಾಣಕ್ಕೆ 1.30 ಕೋಟಿ ರೂ. ದೇಣಿಗೆ ನೀಡಿದ ನಟ ವಿಜಯ್‌ ಸೇತುಪತಿ

ನಟನೆಯ ಮೂಲಕ ಗಮನ ಸೆಳೆದ ವಿಜಯ್ ಸೇತುಪತಿ ರಿಯಲ್‌ ಲೈಫ್‌ ನಲ್ಲೂ ಹಿರೋ ಆಗಿ ಮಿಂಚಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರ ಕಾರ್ಮಿಕರ ಸಂಘ ಕ್ಕೆ ಬರೋಬ್ಬರಿ 1.30 ಕೋಟಿ ರೂ. ಸಂಭಾವನೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವಿಚಾರ ವಿಜಯ್‌ ಸೇತುಪತಿ ಅಭಿಮಾನಿಗಳಿಗೆ ಖುಷಿ ನೀಡಿದೆ. ದಕ್ಷಿಣ ಭಾರತದ ಚಲನಚಿತ್ರ ಕಾರ್ಮಿಕರ ಸಂಘದ ಸದಸ್ಯರ ಮನೆ ನಿರ್ಮಾಣಕ್ಕಾಗಿ ವಿಜಯ್‌ ಸೇತುಪತಿ ದೇಣಿಗೆ ಹಸ್ತಾಂತರಿಸಿದ್ದಾರೆ. ಚಿತ್ರರಂಗದ ಬೆನ್ನುಲುಬಾಗಿ ಕೆಲಸ ಮಾಡುತ್ತಿರುವ ದಿನಗೂಲಿ ಕಾರ್ಮಿಕರು, ತಂತ್ರಜ್ಞರಿಗೆ ನೆರವಾಗಲು ಈ … Continue reading ಕಾರ್ಮಿಕರ ಮನೆ ನಿರ್ಮಾಣಕ್ಕೆ 1.30 ಕೋಟಿ ರೂ. ದೇಣಿಗೆ ನೀಡಿದ ನಟ ವಿಜಯ್‌ ಸೇತುಪತಿ